ನ್ಯೂಜಿಲ್ಯಾಂಡ್ ವಿರುದ್ಧ ನಡೆದ ಮೂರನೇ ಪಂದ್ಯವನ್ನು ಟೀಮ್ ಇಂಡಿಯಾ ಸೂಪರ್ ಓವರ್‌ನಲ್ಲಿ ಗೆದ್ದುಕೊಂಡಿದೆ. ಆದರೆ ಸೂಪರ್ ಓವರ್ ಅನ್ನು ಬೂಮ್ರಾಗೆ ಯಾಕೆ ನೀಡಲಾಯಿತು ಎಂಬ ವಿಚಾರ ಒಂದಷ್ಟು ಚರ್ಚೆಗೂ ಕಾರಣವಾಗಿದೆ<br /><br /> Indian cricket team player Rohit Sharma addressed the media after winning India Vs New Zealand T20I. And told why Bumrah was given the ball for super over